ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೊಟ್ಟೆ   ನಾಮಪದ

ಅರ್ಥ : ಕೆಲವು ವಿಶೇಷ ಹೆಣ್ಣು ಜಾತಿಯ ಗರ್ಭದಿಂದ ಹೊರ ಬರುವಂತಹ ಗೋಲಾಕಾರದ ವಸ್ತು ಇದರಿಂದ ಅದರ ಮರಿಗಳು ಜನ್ಮವನ್ನು ಪಡೆಯುತ್ತವೆ

ಉದಾಹರಣೆ : ಅವನು ಪ್ರತಿದಿನ ಒಂದು ಕೋಳಿ ಮೊಟ್ಟೆಯನ್ನು ತಿನ್ನುತ್ತಾನೆ.

ಸಮಾನಾರ್ಥಕ : ತತ್ತಿ, ಮಟ್ಟೆ

कुछ विशिष्ट मादा जीवों के गर्भाशय से निकलने वाला वह गोल या लम्बोतरा पिंड जिसमें से उनके बच्चे जन्म लेते हैं।

वह प्रतिदिन मुर्गी का एक अंडा खाता है।
अंडा, अण्डा, डिंब, डिंभ, डिम्ब, डिम्भ, पेशि, पेशिका, बैजा

Animal reproductive body consisting of an ovum or embryo together with nutritive and protective envelopes. Especially the thin-shelled reproductive body laid by e.g. female birds.

egg