ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೈದಾನ ಪದದ ಅರ್ಥ ಮತ್ತು ಉದಾಹರಣೆಗಳು.

ಮೈದಾನ   ನಾಮಪದ

ಅರ್ಥ : ಪರ್ವತ ಪ್ರದೇಶದ ಭಿನ್ನವಾದ ಭೂ-ಭಾಗ ಅದು ಪ್ರಾಯಶಃ ಸಮತಲವಾಗಿರುತ್ತದೆ.

ಉದಾಹರಣೆ : ಪರ್ವಗಳ ಮಧ್ಯದ ಮೈದಾನದಲ್ಲಿ ಅನೇಕ ಗ್ರಾಮಗಳಿವೆ.

पर्वतीय प्रदेश से भिन्न भू-भाग जो प्रायः सपाट होता है।

पर्वतों के बीच के मैदान में बस्तियाँ हैं।
मैदान

Extensive tract of level open land.

They emerged from the woods onto a vast open plain.
He longed for the fields of his youth.
champaign, field, plain

ಅರ್ಥ : ಭೂಮಿಯ ಮೇಲ್ಮೈ ಸಮತಲವಾಗಿದೆ

ಉದಾಹರಣೆ : ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.

ಸಮಾನಾರ್ಥಕ : ಬಯಲು, ಸಮತಟ್ಟಾದ ಭೂಮಿ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ

वह भूमि जिसकी सतह बराबर हो।

समतल भूमि में खेती करना आसान होता है।
अटवी, मैदान, सपाट जमीन, सपाट भूमि, समतल भूमि, समभूमि, समस्थल

A level tract of land.

The salt flats of Utah.
flat

ಅರ್ಥ : ಸಣ್ಣ ಮನೆ

ಉದಾಹರಣೆ : ನಗರದ ಗಲಾಟೆಯಿಂದ ದೂರವಾಗಿ ಈ ಬೆಟ್ಟದ ಮೇಲೆ ಅವನ ಮಕ್ಕಳ ಆಟದ ಮನೆ ಇದೆ.

ಸಮಾನಾರ್ಥಕ : ಮಕ್ಕಳ ಆಟದ ಮನೆ

छोटा घर।

शहरी कोलाहल से दूर इस पर्वत पर उसका घरौंदा है।
घरौंदा, घरौंधा

ಅರ್ಥ : ಉದ್ದವಾದ-ಅಗಲವಾದ ಸಮತಲವಾದ ಭೂಮಿ

ಉದಾಹರಣೆ : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.

ಸಮಾನಾರ್ಥಕ : ಫೀಲ್ಡ್, ಬಯಲು, ಬೈಲು, ಸಮತಲ ಭೂಮಿ