ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಲ್ವಿಚಾರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೇಲ್ವಿಚಾರಣೆ   ನಾಮಪದ

ಅರ್ಥ : ಯಾವುದೇ ಕೆಲಸವನ್ನು ಹತ್ತಿರವಿದ್ದು ಪರಿಶೀಲಿಸಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು

ಉದಾಹರಣೆ : ಈ ಕಟ್ಟಡ ಅವನು ಮೇಲ್ವಿಚಾರಣೆಯಲ್ಲಿ ಕಟ್ಟುತ್ತಿದ್ದಾರೆ.

ಸಮಾನಾರ್ಥಕ : ಮೇಲುಸ್ತುವಾರಿ

किसी काम, बात या व्यवहार को बारीक़ी से जाँचने की क्रिया।

वह खेत के काम का निरीक्षण कर रहा था।
अवेक्षण, निरीक्षण, पर्यवेक्षण, मुआइना, मुआयना, मुलाहज़ा, मुलाहजा, मुलाहिज़ा, मुलाहिजा, वीक्षण

Management by overseeing the performance or operation of a person or group.

oversight, superintendence, supervising, supervision

ಅರ್ಥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

ಉದಾಹರಣೆ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ಸಮಾನಾರ್ಥಕ : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ವಿಚಾರಣೆ

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

ಅರ್ಥ : ನಿರ್ವಹಿಸಿದ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ನೋಡುವ ಕ್ರಿಯೆ

ಉದಾಹರಣೆ : ರಾಮನ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯುತ್ತಿದೆ.

यह देखने की क्रिया कि सब बातें ठीक हैं या नहीं।

यह काम राम की निगरानी में हो रहा है।
अभिगुप्ति, देख-रेख, देखरेख, नजर, नज़र, निगरानी, निगहबानी, निरीक्षण, पर्यवेक्षण, संभार, सम्भार

Attention and management implying responsibility for safety.

He is in the care of a bodyguard.
care, charge, guardianship, tutelage

ಮೇಲ್ವಿಚಾರಣೆ   ಗುಣವಾಚಕ

ಅರ್ಥ : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು

ಉದಾಹರಣೆ : ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.

ಸಮಾನಾರ್ಥಕ : ವಿಚಾರಣೆ

वैज्ञानिक प्रेक्षण से आविष्कृत या निर्धारित।

अवलोकित आँकडों के आधार पर कोई निष्कर्ष निकालना कठिन है।
अवलोकित, विलोकित

Discovered or determined by scientific observation.

Variation in the ascertained flux depends on a number of factors.
The discovered behavior norms.
Discovered differences in achievement.
No explanation for the observed phenomena.
ascertained, discovered, observed