ಅರ್ಥ : ಏನನ್ನಾದರೂ ವಶಕ್ಕೆ ತೆಗೆದುಕೊಳ್ಳುವಿಕೆ ಅಥವಾ ಯಾವುದರ ಮೇಲಾದರೂ ದಿಡೀರನೆ ಎರಗುವ ಕ್ರಿಯೆ
ಉದಾಹರಣೆ :
ಆಕ್ರಮಣಕಾರಿಯಾದ ಸೈನ್ಯ ಪಡೆಯು ಎದುರಾಳಿಯನ್ನು ಕ್ಷಣಾರ್ಧದಲ್ಲಿ ಸೋಲಿಸಿ ಸೆರೆಹಿಡಿಯಿತು.
ಸಮಾನಾರ್ಥಕ : ಆಕ್ರಮಣಕಾರಿಯಾದ, ಆಕ್ರಮಣಕಾರಿಯಾದಂತ, ಆಕ್ರಮಣಕಾರಿಯಾದಂತಹ, ಆಕ್ರಮಣದ, ಆಕ್ರಮಣದಂತ, ಆಕ್ರಮಣದಂತಹ, ಮೇಲೆರಗುವಂತ, ಮೇಲೆರಗುವಂತಹ