ಅರ್ಥ : ಏನನ್ನಾದರೂ ವಶಕ್ಕೆ ತೆಗೆದುಕೊಳ್ಳುವಿಕೆ ಅಥವಾ ಯಾವುದರ ಮೇಲಾದರೂ ದಿಡೀರನೆ ಎರಗುವ ಕ್ರಿಯೆ
ಉದಾಹರಣೆ :
ಆಕ್ರಮಣಕಾರಿಯಾದ ಸೈನ್ಯ ಪಡೆಯು ಎದುರಾಳಿಯನ್ನು ಕ್ಷಣಾರ್ಧದಲ್ಲಿ ಸೋಲಿಸಿ ಸೆರೆಹಿಡಿಯಿತು.
ಸಮಾನಾರ್ಥಕ : ಆಕ್ರಮಣಕಾರಿಯಾದ, ಆಕ್ರಮಣಕಾರಿಯಾದಂತ, ಆಕ್ರಮಣಕಾರಿಯಾದಂತಹ, ಆಕ್ರಮಣದಂತ, ಆಕ್ರಮಣದಂತಹ, ಮೇಲೆರಗುವ, ಮೇಲೆರಗುವಂತ, ಮೇಲೆರಗುವಂತಹ
ಅರ್ಥ : ಆಕ್ರಮಣ ಮಾಡುವುದಕ್ಕೆ ಯೋಗ್ಯವಾದಂತಹ
ಉದಾಹರಣೆ :
ದೇಶದ ಆಕ್ರಮಣದ ಸ್ಥಿತಿಯ ಜವಾಬ್ದಾರಿ ಆಂತರಿಕ ಅಸ್ಥಿರತೆಯದ್ದಾಗಿರುತ್ತದೆ.
ಸಮಾನಾರ್ಥಕ : ಆಕ್ರಮಣದಂತ, ಆಕ್ರಮಣದಂತಹ