ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೆರೆವಣಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೆರೆವಣಿಗೆ   ನಾಮಪದ

ಅರ್ಥ : ಹಲವಾರು ಜನರು ಮೆರೆವಣಿಗೆ ಜತೆಗೆ ಉತ್ಸವಗಳಿಗೆ ಹೋಗುವ ಕ್ರಿಯೆ

ಉದಾಹರಣೆ : ಜಗನ್ನಾಥಪುರಿಯಲ್ಲಿ ರಥಯಾತ್ರಯ ದಿನದಂದು ಭಗವಂತನ ಮೆರವಣಿಗೆಯನ್ನು ಮಾಡುತ್ತಾರೆ.

बहुत से लोगों की किसी सवारी के साथ प्रदर्शन के लिए निकलने की क्रिया।

रथयात्रा के दिन जगन्नाथपुरी में भगवान की सवारी निकलती है।
असवारी, जलूस, जुलूस, सवारी

The group action of a collection of people or animals or vehicles moving ahead in more or less regular formation.

Processions were forbidden.
procession

ಅರ್ಥ : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು

ಉದಾಹರಣೆ : ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.

ಸಮಾನಾರ್ಥಕ : ಪ್ರದರ್ಶನ

जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।

कंपनी के कर्मचारियों ने आज प्रदर्शन किया।
प्रदर्शन

A public display of group feelings (usually of a political nature).

There were violent demonstrations against the war.
demonstration, manifestation