ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೃಗಶಿರ ನಕ್ಷತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮೃಗಶಿರ ನಕ್ಷತ್ರಕ್ಕೆ ಚಂದ್ರನು ಬರುವಂತಹ ಸಮಯ

ಉದಾಹರಣೆ : ಅವನು ಮೃಗಶಿರ ನಕ್ಷತ್ರದ ದಿನದಂದು ಗೃಹಪ್ರವೇಶವನ್ನು ಆಯೋಜಿಸಿದ್ದನು.

ಸಮಾನಾರ್ಥಕ : ಮೃಗಶಿರ

वह काल जब चन्द्रमा मृगशिरा नक्षत्र में होता है।

उसने मृगशिरा नक्षत्र में गृह प्रवेश का आयोजन किया है।
आग्रहायण, तारामृग, मार्ग, मृग, मृगशिरा, मृगशिरा नक्षत्र, मृगोत्तम, शशिदैव, सोमदैवत

ಅರ್ಥ : ಇಪ್ಪತ್ತೇಳು ನಕ್ಷತ್ರಗಳಲ್ಲಿ ಐದನೇ ನಕ್ಷತ್ರ

ಉದಾಹರಣೆ : ಮೃಗಶಿರ ರೋಹಿಣಿಯ ನಂತರದ ನಕ್ಷತ್ರ.

ಸಮಾನಾರ್ಥಕ : ಮೃಗಶಿರ, ಮೃಗಶಿರ-ನಕ್ಷತ್ರ

सत्ताईस नक्षत्रों में से पाँचवाँ।

मृगशिरा रोहिणी के बाद का नक्षत्र है।
आग्रहायण, तारामृग, मार्ग, मृग, मृगशिरा, मृगशिरा नक्षत्र, मृगोत्तम, शशिदैव, सोमदैवत