ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂರ್ಖತನ ಪದದ ಅರ್ಥ ಮತ್ತು ಉದಾಹರಣೆಗಳು.

ಮೂರ್ಖತನ   ನಾಮಪದ

ಅರ್ಥ : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ

ಉದಾಹರಣೆ : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.

ಸಮಾನಾರ್ಥಕ : ಅವಿವೇಕ, ದಡ್ಡತನ

The trait of acting stupidly or rashly.

folly, foolishness, unwiseness

ಅರ್ಥ : ವ್ಯರ್ಥ ಸಾಹಸ

ಉದಾಹರಣೆ : ಭಾರತವನ್ನು ಕೆಣಕುವುದು ಪಾಕಿಸ್ಥಾನದ ದುಸ್ಸಾಹಸವಲ್ಲದೆ ಮತ್ತೇನು.

ಸಮಾನಾರ್ಥಕ : ಅವಿವೇಕತನ, ದುಸ್ಸಾಹಸ

व्यर्थ का,बुरा या अनुचित साहस।

पाकिस्तान द्वारा भारत को ललकारना दुस्साहस नहीं तो और क्या है।
ज़ुर्रत, जुर्रत, ढिठाई, ढीठता, ढीठा, ढीठापन, दुःसाहस, दुस्साहस

Fearless daring.

audaciousness, audacity, temerity

ಅರ್ಥ : ದಡ್ಡತನದ ಅವಸ್ಥೆ ಅಥವಾ ಭಾವ

ಉದಾಹರಣೆ : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.

ಸಮಾನಾರ್ಥಕ : ದಡ್ಡತನ, ಪೆದ್ದತನ, ಮಂಕುತನ, ಮೊದ್ದುತನ

भोथरा होने की अवस्था या भाव।

धार कराने के बाद भी चाकू का भोथरापन नहीं गया।
कुंठा, कुण्ठा, भोथरापन

Without sharpness or clearness of edge or point.

The dullness of the pencil made his writing illegible.
bluntness, dullness