ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂರು ಪದದ ಅರ್ಥ ಮತ್ತು ಉದಾಹರಣೆಗಳು.

ಮೂರು   ನಾಮಪದ

ಅರ್ಥ : ಒಂದು ಮತ್ತು ಎರಡನ್ನೂ ಕೂಡುವುದರಿಂದ ಸಿಗುವ ಸಂಖ್ಯೆ

ಉದಾಹರಣೆ : ಐದರಿಂದ ಮೂರನ್ನು ಕಳೆದರೆ ಶೇಷ ಎರಡು ದೊರೆಯುತ್ತದೆ.

ಸಮಾನಾರ್ಥಕ : 3, III

ಮೂರು   ಗುಣವಾಚಕ

ಅರ್ಥ : ಎರಡು ಮತ್ತು ಒಂದು

ಉದಾಹರಣೆ : ಮೂವರು ಕಳ್ಳರು ಅಂಗಡಿಯೊಳಗೆ ನುಗ್ಗಿದರು.

ಸಮಾನಾರ್ಥಕ : 3, III, ಮೂವರು

ಅರ್ಥ : ಸರಿಸುಮಾರು ಮೂರು

ಉದಾಹರಣೆ : ಈ ಕ್ಷೇತ್ರದಲ್ಲಿ ಸರ್ಕಾರದ ಮೂರು ಯೋಜನೆಗಳು ಚಾಲ್ತಿಯಲ್ಲಿದೆ.

लगभग तीन।

सरकार इस क्षेत्र में तीनेक योजनाएँ चला रही है।
तीनेक