ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂತ್ರಪಿಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಮೂತ್ರಪಿಂಡ   ನಾಮಪದ

ಅರ್ಥ : ಬೆನ್ನೆಲುಬಿನ ಬಳಿ ಇರುವ ನೃಟ್ರೊಜನ್ ಯುತ ನಿರುಪಯುಕ್ತ ಪದಾರ್ಥಗಳನ್ನು ದೇಹದಿಂದ ವಿಸರ್ಜಿಸುವುದಕ್ಕಾಗಿ ಮೂತ್ರವನ್ನು ಉತ್ಪತ್ತಿ ಮಾಡುವ ಜೋಡಿ ಗ್ರಂಥಿ

ಉದಾಹರಣೆ : ನಮ್ಮ ಶರೀರದಲ್ಲಿ ಎರಡು ಮೂತ್ರ ಪಿಂಡಗಳು ಇದೆ.

ಸಮಾನಾರ್ಥಕ : ಕಲಿಜ, ಗುದದ್ವಾರ

कशेरुकी प्राणियों में शरीर के अंदर पाया जाने वाला एक उत्सर्गी अंग जो शरीर से मूत्र को बाहर निकालता है।

हमारे शरीर में दो गुर्दे होते हैं।
किडनी, गुरदा, गुर्दा, वृक्क, वृक्कक

Either of two bean-shaped excretory organs that filter wastes (especially urea) from the blood and excrete them and water in urine.

Urine passes out of the kidney through ureters to the bladder.
kidney

ಅರ್ಥ : ಮೂತ್ರ ಹೊರಬರುವ ಸ್ಥಾನ

ಉದಾಹರಣೆ : ಮೂತ್ರಪಿಂಡದಲ್ಲಿ ಕಲ್ಲು ಸೇರಿಕೊಂಡಿರುವುದರಿಂದ ಮೂತ್ರ ವಿಸರ್ಜನೆಯಲ್ಲಿ ಅವನಿಗೆ ತೊಂದರೆಯಾಗುತ್ತಿದೆ.

ಸಮಾನಾರ್ಥಕ : ಮೂತ್ರನಾಳ

मूत्र निकलने का रास्ता।

मूत्रमार्ग में पथरी होने से पेशाब करने में तक़लीफ़ होती है।
मूत्रनली, मूत्रनाली, मूत्रपथ, मूत्रप्रेसक, मूत्रमार्ग

The organs and tubes involved in the production and excretion of urine.

urinary tract