ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಮುಳ್ಳು   ನಾಮಪದ

ಅರ್ಥ : ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು

ಉದಾಹರಣೆ : ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.

किसी उपकरण आदि में वह तार या काँटा जो किसी विशेष परिमाण, अंक, दिशा आदि का सूचक होता है।

इस घड़ी की घंटे वाली सूई रुक गई है।
सुई, सूई

A slender pointer for indicating the reading on the scale of a measuring instrument.

needle

ಅರ್ಥ : ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ

ಉದಾಹರಣೆ : ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.

ಸಮಾನಾರ್ಥಕ : ಚೂಪಾದ ಮೊಳೆ

वृक्ष की टहनियों,तनों,पत्तियों आदि से निकले नुकीले भाग जो सुई के समान होते हैं।

जंगल से गुज़रते समय उसके पैर में काँटे चुभ गए।
कंटक, काँटा, कांटा, पत्रसूची, शूल

A small sharp-pointed tip resembling a spike on a stem or leaf.

pricker, prickle, spikelet, spine, sticker, thorn

ಅರ್ಥ : ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು

ಉದಾಹರಣೆ : ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು

सूई या कील के समान कोई नुकीली वस्तु।

राम ने चारदीवारी पर काँटे लगवाए।
काँटा, कांटा

An iron spike attached to the shoe to prevent slipping on ice when walking or climbing.

climber, climbing iron, crampon, crampoon

ಅರ್ಥ : ಮಾಪಕ ಉಪಕರಣದಲ್ಲಿರುವಂತನ ಉದ್ದವಾದ, ಹರಿತವಾದ ಭಾಗ ಮಾಪನವನ್ನು ಮಾಡುತ್ತದೆ

ಉದಾಹರಣೆ : ಕಾಂಪಾಸಿನ ಮುಳ್ಳು ಉತ್ತರ ದಕ್ಷಿಣವನ್ನು ತೋರಿಸುತ್ತದೆ.

ಸಮಾನಾರ್ಥಕ : ಕಂಟಕ

किसी मापक उपकरण में लगा वह लंबा, पतला, नुकीला भाग जो किसी माप को दर्शाता है।

कंपास का काँटा उत्तर दक्षिण दिखाता है।
काँटा, कांटा

A pointed projection.

prong

ಅರ್ಥ : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು

ಉದಾಹರಣೆ : ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.

ಸಮಾನಾರ್ಥಕ : ನಿಬ್

स्याही भरी जाने वाली कलम के आगे लगने वाला धातु का विशेष आकार का वह टुकड़ा जिससे लिखा जाता है।

इस कलम की निब टूट गई है।
जीभ, जीभी, निब

The writing point of a pen.

nib, pen nib