ಅರ್ಥ : ಮಾನ, ಮೌಲ್ಯ ಮೊದಲಾದವುಗಳು ಕಡಿಮೆ ಅಥವಾ ಯಾವುದಾದರು ಅವಸ್ಥೆಯಲ್ಲಿ ಕೆಳಗೆ ಹೋಗುತ್ತಿರುವಂತಹ
ಉದಾಹರಣೆ :
ಅವನು ಮುಳುಗುತ್ತಿರುವಂತಹ ಪದವಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.
ಸಮಾನಾರ್ಥಕ : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ
ಅರ್ಥ : ಅಸ್ತವಾಗುವ ಸಮಯ ಸಮೀಪಿಸುತ್ತಿರುವ
ಉದಾಹರಣೆ :
ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿ ಇರುತ್ತದೆ.
ಸಮಾನಾರ್ಥಕ : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ, ಸೂರ್ಯಾಸ್ಥವಾಗುತ್ತಿರುವ, ಸೂರ್ಯಾಸ್ಥವಾಗುತ್ತಿರುವಂತ, ಸೂರ್ಯಾಸ್ಥವಾಗುತ್ತಿರುವಂತಹ