ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುರಿದಂತಹ
ಉದಾಹರಣೆ : ರೀಮಾಳ ಮುರಿದಂತಹ ತೋಳಗಳನ್ನು ನೋಡಿ ನಡುಗಿದರು.
ಸಮಾನಾರ್ಥಕ : ಮುರಿದಂತ, ಮುರಿದಂತಹ, ಮುರಿದಿರುವ, ಮುರಿದಿರುವಂತ, ಮುರಿದಿರುವಂತಹ
जो कटा हुआ हो।
Terminating abruptly by having or as if having an end or point cut off.
ಅರ್ಥ : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ
ಉದಾಹರಣೆ : ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.
ಸಮಾನಾರ್ಥಕ : ಒಡೆದ, ಒಡೆದಂತ, ಒಡೆದಂತಹ, ಮುರಿದಂತ, ಮುರಿದಂತಹ
जो भंग हो गया हो या टूट गया हो।
Physically and forcibly separated into pieces or cracked or split.
ಸ್ಥಾಪನೆ