ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಡೆದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಒಡೆದಂತಹ   ಗುಣವಾಚಕ

ಅರ್ಥ : ಹುಳಿಯಿಂದಾಗಿ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಮಾರ್ಪಡುವುದು(ರಾಸಾಯನಿಕ ಕ್ರಿಯೆ)

ಉದಾಹರಣೆ : ಅಮ್ಮನು ಒಡೆದ ಹಾಲಿನಿಂದ ಸಿಹಿ ತಿಂಡಿ ಮಾಡಿದ್ದಾಳೆ.

ಸಮಾನಾರ್ಥಕ : ಒಡೆದ, ಒಡೆದಂತ

विकार के कारण एक अवस्था से दूसरी अवस्था में गया हुआ।

माँ फटे दूध से मिठाई बना रही है।
फटा, फटा हुआ

In an unpalatable state.

Sour milk.
off, sour, turned

ಅರ್ಥ : ಯಾವುದನ್ನು ಹೊಡೆಯಲಾಗಿದೆಯೋ

ಉದಾಹರಣೆ : ಒಡೆದ ಅಕ್ಕಿಯಲ್ಲಿ ಮಾಡಿದ ಬಾತು ಚೆನ್ನಾಗಿರುತ್ತದೆ.

ಸಮಾನಾರ್ಥಕ : ಒಡೆದ, ಒಡೆದಂತ, ಕುಟ್ಟಿದ, ಕುಟ್ಟಿದಂತ, ಕುಟ್ಟಿದಂತಹ

जो कूटा गया हो।

कुटे चावल का भात अच्छा होता है।
कुटा, कुटा हुआ

ಅರ್ಥ : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ

ಉದಾಹರಣೆ : ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.

ಸಮಾನಾರ್ಥಕ : ಒಡೆದ, ಒಡೆದಂತ, ಮುರಿದ, ಮುರಿದಂತ, ಮುರಿದಂತಹ

जो भंग हो गया हो या टूट गया हो।

शिव के टूटे धनुष को देखते ही परशुराम बौखला गए।
खस्ता इमारतों की मरम्मत करवाना ज़रूरी है।
अभिभंग, अभिभङ्ग, अवदारित, खंडित, खस्ता, टूटा, टूटा हुआ, फूटा, फूटा हुआ, भंजित, भग्न, विखंडित, विच्छिन्न

Physically and forcibly separated into pieces or cracked or split.

A broken mirror.
A broken tooth.
A broken leg.
His neck is broken.
broken