ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಮುದ್ರದಲ್ಲಿ ದೊರೆಯುವ ಒಂದು ಅಮೂಲ್ಯವಾದ ರತ್ನ
ಉದಾಹರಣೆ : ಗೀತ ಮುತ್ತಿನ ಉಂಗುರವನ್ನು ಧರಿಸಿದ್ದಳು
समुद्री सीपी से निकलने वाला एक बहुमूल्य रत्न।
A smooth lustrous round structure inside the shell of a clam or oyster. Much valued as a jewel.
ಅರ್ಥ : ಚುಂಬಿಸುವ ಕ್ರಿಯೆ
ಉದಾಹರಣೆ : ತಾಯಿಯು ಮಗುವಿಗೆ ಪ್ರೀತಿಯಿಂದ ಮುತ್ತಿಡುತ್ತಿದ್ದಾಳೆ
ಸಮಾನಾರ್ಥಕ : ಚುಂಬನ
चूमने की क्रिया।
The act of caressing with the lips (or an instance thereof).
ಅರ್ಥ : ಸರದ ಮಣಿ
ಉದಾಹರಣೆ : ಈ ಸರದ ಪ್ರತಿಯೊಂದು ಮಣಿಯು ತುಂಬಾ ಬೆಳೆಬಾಳುವುದು.
ಸಮಾನಾರ್ಥಕ : ಮಣಿ
माला का दाना।
A small ball with a hole through the middle.
ಸ್ಥಾಪನೆ