ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ದಿಕ್ಕಿನಲ್ಲಿ ಚಲಿಸುತ್ತಿರುವ ವಸ್ತು, ವಾಹನ ಇಲ್ಲವೆ ವ್ಯಕ್ತಿಯನ್ನು ದಾಟಿ ಇನ್ನೊಂದು ವಸ್ತು, ವಾಹನ ಇಲ್ಲವೆ ವ್ಯಕ್ತಿ ಮುಂದೆ ಹೋಗುವ ಪ್ರಕ್ರಿಯೆ
ಉದಾಹರಣೆ : ಜೀವನದಲ್ಲಿ ಎಲ್ಲರೂ ಮುಂದೆ ಹೋಗಬೇಕೆಂದು ಆಶಿಸುತ್ತಾರೆ.
ಸಮಾನಾರ್ಥಕ : ದಾಟಿ ಹೋಗು
किसी के आगे बढ़ा ले जाना।
Travel past.
ಅರ್ಥ : ಯಾರೋ ಒಬ್ಬರಿಗಿಂತ ಮುಂದೆ ಹೋಗುವ ಕ್ರಿಯೆ
ಉದಾಹರಣೆ : ಸೀಮ ನನಗಿಂತ ಮುಂದೆ ಹೋದಳು.
ಸಮಾನಾರ್ಥಕ : ಮುಂದೋಗು
किसी से आगे बढ़ जाना।
ಸ್ಥಾಪನೆ