ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದೂಡು ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದೂಡು   ಕ್ರಿಯಾಪದ

ಅರ್ಥ : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು

ಉದಾಹರಣೆ : ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.

ಸಮಾನಾರ್ಥಕ : ನೆಪಹೇಳು, ನೆವಹೇಳು

Avoid or try to avoid fulfilling, answering, or performing (duties, questions, or issues).

He dodged the issue.
She skirted the problem.
They tend to evade their responsibilities.
He evaded the questions skillfully.
circumvent, dodge, duck, elude, evade, fudge, hedge, parry, put off, sidestep, skirt

ಅರ್ಥ : ಯಾವುದಾದರು ಕೆಲಸವನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಅಥವಾ ಸ್ಥಗಿತಗೊಳಿಸುವುದು

ಉದಾಹರಣೆ : ಅಧ್ಯಕ್ಷರು ಸಮಾವೇಶವನ್ನು ನಾಲ್ಕು ದಿನಗಳಿಗೆ ಮುಂದೂಡಿದರು.

ಸಮಾನಾರ್ಥಕ : ಮುಂದೆ ಹಾಕು

किसी कार्य का समय आगे कर देना या स्थगित करना।

अध्यक्ष ने चार दिन के लिए बैठक को टाला।
टारना, टालना, मुलतवी करना, सस्पेंड करना, सस्पेन्ड करना, स्थगित करना

Hold back to a later time.

Let's postpone the exam.
defer, hold over, postpone, prorogue, put off, put over, remit, set back, shelve, table