ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದಿಡು   ಕ್ರಿಯಾಪದ

ಅರ್ಥ : ಮುಂದೆ ತರು ಅಥವಾ ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿಬಾರಿಯೂ ಒಂದು ಸ್ವಾರಸ್ಯಕರವಾದ ಪ್ರಶ್ನೆಯನ್ನು ಮುಂದಿಡುತ್ತಾನೆ.

* सामने लाना या खड़ा करना।

यह एक दिलचस्प प्रश्न सामने लाता है।
खड़ा करना, सामने लाना

Introduce.

This poses an interesting question.
pose, present

ಅರ್ಥ : ಪ್ರಸ್ತುತಿ ಪಡಿಸುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ವಿಚಾರವನ್ನು ಸಭೆಯಲ್ಲಿ ತೆರೆದಿಟ್ಟ.

ಸಮಾನಾರ್ಥಕ : ತೆರೆದಿಡು

प्रस्तुत करना।

उसने अपने विचार सभा में रखे।
वकील ने न्यायधीश के सामने कुछ सबूत रखे।
रखना

Bring forward and present to the mind.

We presented the arguments to him.
We cannot represent this knowledge to our formal reason.
lay out, present, represent