ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧನ ಅಥವಾ ಅನ್ನವನ್ನು ಯಾವುದೋ ದೇವತೆಗೆ ಪೂಜೆ ಸಲ್ಲಿಸಲು ಅದನ್ನು ಬೇರೆ ಇಡುತ್ತಾರೆ
ಉದಾಹರಣೆ : ಯಜಮಾನನು ಮುಂಗಡವಾಗಿ ಇಟ್ಟ ಅನ್ನ ಅಥವಾ ಧನವನ್ನು ಪಂಡಿತರಿಗೆ ಕೊಟ್ಟು ಕಳುಹಿಸಿದ.
ಸಮಾನಾರ್ಥಕ : ಮುಂಚಿತ, ಮೊದಲೆ
वह धन या अन्न जो किसी देवता की पूजा के लिए अलग रखा जाय।
ಅರ್ಥ : ನಿಯಮಿತ ಸಮಯಕ್ಕಿಂತ ಮೊದಲಿನ
ಉದಾಹರಣೆ : ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.
ಸಮಾನಾರ್ಥಕ : ಮುಂಗಡವಾದ, ಮುಂಗಡವಾದಂತ, ಮುಂಗಡವಾದಂತಹ, ಮುಂಚಿತ, ಮುಂಚಿತವಾದ, ಮುಂಚಿತವಾದಂತ, ಮುಂಚಿತವಾದಂತಹ
नियत समय से पहले का।
ಸ್ಥಾಪನೆ