ಅರ್ಥ : ಬಹಳ ಜಾಸ್ತಿ ಅಥವಾ ಲೆಕ್ಕವಿಲ್ಲದಷ್ಟಿರುವುದು
ಉದಾಹರಣೆ :
ಅವನ ಬಳಿ ವಿಪರೀತವಾದ ಹಣವಿದೆಅವನು ಹೆಂಡವನ್ನು ಮಿತಿಮೀರಿ ಕುಡಿದಿದ್ದಾನೆ.
ಸಮಾನಾರ್ಥಕ : ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಮೀರಿದಂತ, ಮಿತಿಮೀರಿದಂತಹ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ