ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಾರ್ತಿಕದ ನಂತರ ಮತ್ತು ಪುಷ್ಯದ ಮೊದಲು ಬರುವ ತಿಂಗಳು ಅದು ಆಂಗ್ಲರ ತಿಂಗಳುಗಳ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ಮಧ್ಯದಲ್ಲಿ ಬರುತ್ತದೆ
ಉದಾಹರಣೆ : ಗೀತಾಳ ಚಿಕ್ಕ ತಂಗಿಯು ಮಾರ್ಗಶೀರ್ಷಮಾಸದಲ್ಲಿ ಹುಟ್ಟಿದಳು.
ಸಮಾನಾರ್ಥಕ : ಮಾಗಶಿರ, ಮಾರ್ಗಶಿರ, ಮಾರ್ಗಶೀರ್ಷಮಾಸ
कार्तिक के बाद और पौष के पहले का महीना जो अंग्रेजी महीने के नवम्बर और दिसम्बर के बीच में आता है।
The ninth month of the Hindu calendar.
ಸ್ಥಾಪನೆ