ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾರ್ಗದರ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಾರ್ಗದರ್ಷಿ   ನಾಮಪದ

ಅರ್ಥ : ಯಾವುದೇ ಗುಂಪು ಅಥವಾ ಸಮೂಹವನ್ನು ಮುನ್ನಡೆಸಬಹುದಾದ ದಾರಿಯನ್ನು ಸೂಚಿಸಬಹುದಾದವರು

ಉದಾಹರಣೆ : ಭಾರತದ ದಲಿತರಿಗೆ ಅಂಬೇಡ್ಕರ್ ಇಂದಿಗೂ ಮಾರ್ಗದರ್ಶಕ ವ್ಯಕ್ತಿಯಾಗಿದ್ದಾರೆ.

ಸಮಾನಾರ್ಥಕ : ದಾರಿದೀಪಕ, ಮಾರ್ಗದರ್ಶಕ

मार्ग प्रशस्त करने वाला व्यक्ति।

आजकल समाज में अच्छे मार्ग प्रदर्शकों की कमी होने के कारण युवा वर्ग अपने मार्ग से भटकते जा रहे हैं।
अगुआ, अगुवा, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग प्रदर्शक, रहनुमा, रहबर

A leader in a campaign or movement.

torchbearer