ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಾರಿ   ನಾಮಪದ

ಅರ್ಥ : ಮುಖದಲ್ಲಿ ಕಾಣಿಸುವ ಬಾಯಿಯ ಭಾಗ, ಇದರಲ್ಲಿ ಹೊರಗೆ ಕಾಣಿಸುವ ಮೇಲ್ದುಟಿ ಮತ್ತು ಕೆಳದುಟಿಗಳೂ ಸೇರುತ್ತವೆ

ಉದಾಹರಣೆ : ಕೋಪಗೊಂಡ ಪೊಲೀಸು ಕಳ್ಳನ ಮುಖಕ್ಕೆ ಗುದ್ದಿದನು.

ಸಮಾನಾರ್ಥಕ : ಮುಖ, ಮೂತಿ, ಮೋರೆ

चेहरे पर बाहर से दिखाई देनेवाला मुँह का भाग जिसमें बाहरी नीचे और ऊपर के ओंठ शामिल हैं।

उसने बड़बड़ाते आदमी के मुँह पर मारा।
अध्यापक द्वारा अपने मुँह पर अंगुली रखते ही कक्षा में चुप्पी छा गई।
मुँह, मुख

The externally visible part of the oral cavity on the face and the system of organs surrounding the opening.

She wiped lipstick from her mouth.
mouth