ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೂತಿ   ನಾಮಪದ

ಅರ್ಥ : ಮುಖದ ಮೇಲೆ ಸ್ವಲ್ಪ ಅಗಲವಾಗಿ ಮತ್ತು ದಪ್ಪವಾಗಿ ಎದ್ದಿರುವುದು

ಉದಾಹರಣೆ : ಹಂದಿ ತನ್ನ ಮೂತಿಯಿಂದ ಕಸವನ್ನುಹೊಲಸನ್ನು ತಳಕಂಬಳಕ ಮಾಡುತ್ತಿತ್ತು.

ಸಮಾನಾರ್ಥಕ : ಬಾಯಿ, ಮುಸುಡಿ

कुछ लम्बा और मोटा आगे निकला हुआ मुँह।

सुअर अपने थूथन से कचरे को उलट-पलट रहा था।
तुंड, तुण्ड, तोबड़ा, थूथन, थूथनी, थोती, थोबड़ा

A long projecting or anterior elongation of an animal's head. Especially the nose.

neb, snout

ಅರ್ಥ : ಮುಖದಲ್ಲಿ ಕಾಣಿಸುವ ಬಾಯಿಯ ಭಾಗ, ಇದರಲ್ಲಿ ಹೊರಗೆ ಕಾಣಿಸುವ ಮೇಲ್ದುಟಿ ಮತ್ತು ಕೆಳದುಟಿಗಳೂ ಸೇರುತ್ತವೆ

ಉದಾಹರಣೆ : ಕೋಪಗೊಂಡ ಪೊಲೀಸು ಕಳ್ಳನ ಮುಖಕ್ಕೆ ಗುದ್ದಿದನು.

ಸಮಾನಾರ್ಥಕ : ಮಾರಿ, ಮುಖ, ಮೋರೆ

चेहरे पर बाहर से दिखाई देनेवाला मुँह का भाग जिसमें बाहरी नीचे और ऊपर के ओंठ शामिल हैं।

उसने बड़बड़ाते आदमी के मुँह पर मारा।
अध्यापक द्वारा अपने मुँह पर अंगुली रखते ही कक्षा में चुप्पी छा गई।
मुँह, मुख

The externally visible part of the oral cavity on the face and the system of organs surrounding the opening.

She wiped lipstick from her mouth.
mouth

ಅರ್ಥ : ಯಾವುದಾದರು ವ್ಯಕ್ತಿಯ ಮುಖದಲ್ಲಿ ಪ್ರಕಟವಾಗುವ ಭಾವ

ಉದಾಹರಣೆ : ನೀವು ಕೋಪದಲ್ಲಿ ಇದ್ದೀರೆಂದು ನಿಮ್ಮ ಮುಖ ಹೇಳುತ್ತಿದೆ

ಸಮಾನಾರ್ಥಕ : ಮುಖ, ಮುಖಚರ್ಯೆ, ಮುಖಭಂಗಿ, ಮುಖಮುದ್ರೆ, ಮೋರೆ

किसी व्यक्ति के चेहरे से प्रकट होने वाला भाव।

आपकी शक्ल बता रही है कि आप गुस्से में हैं।
चेहरा, चेहरे का हाव-भाव, मुख मंडल, मुखाभिव्यंजना, मुखाभिव्यक्ति, शकल, शक्ल

The feelings expressed on a person's face.

A sad expression.
A look of triumph.
An angry face.
aspect, expression, face, facial expression, look