ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾನ-ಮರ್ಯಾದೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಾನ-ಮರ್ಯಾದೆ   ನಾಮಪದ

ಅರ್ಥ : ಸಾಹಿತ್ಯದ ಅನುಸಾರವಾಗಿ ಮನಸ್ಸಿನಲ್ಲಿ ಉಂಟಾಗುವ ವಿಕಾರದಿಂದ ತಮ್ಮ ಪ್ರಿಯವಾದ ವ್ಯಕ್ತಿ ಯಾವುದೋ ದೋಷ ಅಥವಾ ಅಪರಾಧ ಮಾಡಿರುವ ಕಾರಣ ಕೆಲವು ಸಮಯದ ವರೆಗೂ ಅವನನ್ನು ಸಪ್ಪಗಾಗುವ ಹಾಗೆ ಮಾಡುವುದು

ಉದಾಹರಣೆ : ನಾಟಕದಲ್ಲಿ ಮಾನ- ಮರ್ಯಾದೆ ಎಂದು ಬಾಳುತ್ತಿದ್ದ ನಾಯಕಿ ಎಕಾಂತದಲ್ಲಿ ಆಳುತ್ತಿದ್ದಳು.

साहित्य के अनुसार मन में होने वाला वह विकार जो अपने प्रिय व्यक्ति के किसी दोष या अपराध के कारण कुछ समय के लिए उसे उदासीन कर देता है।

नाटक में मान से गुजरती हुई नायिका एकान्त में रोने लगी।
मान

ಅರ್ಥ : ಶೀಲ, ಸಂಕುಚಿತ ಇತ್ಯಾದಿ ವಿಚಾರಗಳ ಬಗೆಗೆ ಗಮನವಿಡುವುದು

ಉದಾಹರಣೆ : ಕೆಲಸ ಕೆಡಿಸಿದ್ದರಿಂದ ಮಾನ ಮರ್ಯಾದಿಗಳನ್ನು ಬಿಟ್ಟು ಎಲ್ಲರನ್ನು ತೆಗೆದು ಹಾಕಿದ.

शील, संकोच आदि के विचार से रखा जाने वाला ध्यान।

काम बिगड़ जाने पर वह लिहाज छोड़कर सबको निकाल दिया।
लिहाज, लिहाज़

Paying particular notice (as to children or helpless people).

His attentiveness to her wishes.
He spends without heed to the consequences.
attentiveness, heed, paying attention, regard