ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಾತ್ರೆ   ನಾಮಪದ

ಅರ್ಥ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

ಉದಾಹರಣೆ : ಇದು ಸೋಪಿನ ಬಿಲ್ಲೆ.

ಸಮಾನಾರ್ಥಕ : ಗುಳಿಗೆ, ತುಂಡು, ಬಿಲ್ಲೆ

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

ಅರ್ಥ : ಚಿಕ್ಕ ಗುಳಿಗೆ ಅಥವಾ ಮಾತ್ರೆ

ಉದಾಹರಣೆ : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.

ಸಮಾನಾರ್ಥಕ : ಗುಳಿಗೆ

छोटी गोली या टिकिया।

वैद्य ने रोगी को औषध की दो वटिका दी।
वटिका, वटी

Something that resembles a tablet of medicine in shape or size.

pill

ಅರ್ಥ : ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ

ಉದಾಹರಣೆ : ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.

एक ह्रस्व स्वर का उच्चारण करने के लिए लगने वाला समय।

ह्रस्व स्वर की एक मात्रा होती है और दीर्घ स्वर की दो।
मात्रा

ಅರ್ಥ : ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ

ಉದಾಹರಣೆ : ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ.ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.

ಸಮಾನಾರ್ಥಕ : ಸ್ವರ ಮಾತ್ರೆ

स्वर की सूचक वह रेखा या चिह्न जो किसी अक्षर या वर्ण में लगता है।

कि में इ की स्वर मात्रा है।
मात्रा, स्वर मात्रा

ಅರ್ಥ : ಔಷಧಿಯ ಗುಳಿಗೆ

ಉದಾಹರಣೆ : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.

ಸಮಾನಾರ್ಥಕ : ಗುಳಿಗೆ

औषध की वटिका।

गोली खाते ही मेरा सिरदर्द ठीक हो गया।
गुटिका, गोली, दवा की गोली, बटी

A dose of medicine in the form of a small pellet.

lozenge, pill, tab, tablet

ಅರ್ಥ : ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು

ಉದಾಹರಣೆ : ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ

ಸಮಾನಾರ್ಥಕ : ಔಷದಿಯ ಪ್ರಮಾಣ

औषध की वह मात्रा जो एक बार में खाई जाए।

दवा की दो खुराक खाने के बाद भी बुखार कम नहीं हुआ।
ख़ुराक, खुराक, डोज, डोज़

A measured portion of medicine taken at any one time.

dosage, dose

ಅರ್ಥ : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು

ಉದಾಹರಣೆ : ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.

ಸಮಾನಾರ್ಥಕ : ತಾಳ ಮಾತ್ರೆ

संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।

संगीत में ताल मात्रा का विशेष ध्यान रखा जाता है।
ताल मात्रा, मात्रा