ಅರ್ಥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ
ಉದಾಹರಣೆ :
ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.
ಸಮಾನಾರ್ಥಕ : ಮಾತನಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು, ಹೇಳು
ಅರ್ಥ : ಬಾಯಿಯಿಂದ ಶಬ್ದಗಳು ಬರುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಗುರುಗಳು ತಮ್ಮ ಕೈಯನ್ನು ಮಗುವಿನ ತಲೆ ಮೇಲೆ ಇಡುತ್ತಿದ್ದಂತೆ ಮಗು ಮಾತನಾಡಲು ಪ್ರಾರಂಭಿಸಿತು.
ಸಮಾನಾರ್ಥಕ : ಮಾತನಾಡು