ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಕ್ವ ಅಥವಾ ಪಕ್ವವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ : ಮಾವಿನ ಹಣ್ಣಿನ ಪಕ್ಷತೆಯನ್ನು ಹಳದಿ ಬಣ್ಣಕ್ಕೆ ಬಂದಾಗ ಕಂಡು ಹಿಡಿಯಬಹುದು.
ಸಮಾನಾರ್ಥಕ : ಪಕ್ವತೆ, ಪರಿಪಕ್ವತೆ, ಹಣ್ಣಾದ
पक्व या पके होने की अवस्था या भाव।
ಅರ್ಥ : ಯಾರೋ ಒಬ್ಬರು ವೃದ್ಧಾಪ್ಯಗೆ ಕಾಲಿಟ್ಟಿರುವ ಅಥವಾ ವಯಸ್ಸಾಗಿರುವ
ಉದಾಹರಣೆ : ಮೊನ್ನೆ ನಗರಕ್ಕೆ ಮುದಿಯಾದ ಆನೆಯೊಂದು ತಪ್ಪಿಸಿಕೊಂಡು ಬಂದಿತ್ತು.
ಸಮಾನಾರ್ಥಕ : ಮುದಿಯಾದ, ಮುಪ್ಪೇರಿದ, ವಯಸ್ಸಾದ, ವೃದ್ದನಾದ
जो बुढ़ापे में प्रवेश कर गया हो या अधिक उम्र का।
ಸ್ಥಾಪನೆ