ಅರ್ಥ : ವೇದವ್ಯಾಸರು ರಚಿಸಿರುವ, ಸಂಸ್ಕೃತ ಭಾಷೆಯ ಒಂದು ಮಹಾಗ್ರಂಥ
ಉದಾಹರಣೆ :
ಮಹಾಭಾರತದ ಅನುವಾದ ಎಷ್ಟೋ ಭಾಷೆಗಳಲ್ಲಿ ಆಗಿದೆ
ಅರ್ಥ : ಯುದ್ಧ ಗುರುಕ್ಷೇತ್ರದಲ್ಲಿ ಕೌರವ ಮತ್ತು ಪಾಂಡವರ ನಡುವಿನದ್ದಾಗಿತ್ತು
ಉದಾಹರಣೆ :
ಮಹಾಭಾರತದಲ್ಲಿ ಶ್ರೀ ಕೃಷ್ಣನು ಅರ್ಜುನನ ಸಾರಥಿಯಾಗಿದ್ದನು.
ಸಮಾನಾರ್ಥಕ : ಮಹಾಭಾರತ ಯುದ್ಧ, ಮಹಾಭಾರತ-ಯುದ್ಧ