ಅರ್ಥ : ಬೇರೆಯವರನ್ನು ನಿದ್ದೆ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ಮಗುವನ್ನು ಮಲಗಿಸುತ್ತಿದ್ದಾಳೆ.
ಅರ್ಥ : ಮಲಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ಮನೋರಮಾ ತನ್ನ ಮಗುವನ್ನು ಮಲಗಿಸು ಎಂದು ಕೆಲಸದವಳಿಗೆ ಹೇಳಿದಳು.
ಅರ್ಥ : ಮಲಗಿರುವವರನ್ನು ಬೇರೆ ಕಡೆ ಮಲಗಿಸುವ ಪ್ರಕ್ರಿಯೆ
ಉದಾಹರಣೆ :
ತೊಡೆಯ ಮೇಲೆ ಮಲಗಿರುವ ಮಗುವನ್ನು ಅಮ್ಮ ಹಾಸಿಗೆ ಮೇಲೆ ಮಲಗಿಸಿದಳು.
ಅರ್ಥ : ಇನ್ನೊಬ್ಬರನ್ನು ಮಲಗಿಸುವ ಪ್ರವೃತ್ತಿಯನ್ನು ಮಾಡು
ಉದಾಹರಣೆ :
ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಲು ಮಂಚದ ಮೇಲೆ ಮಲಗಿಸಿದರು.
ಸಮಾನಾರ್ಥಕ : ಒರಗಿಸು