ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರೆವು ಪದದ ಅರ್ಥ ಮತ್ತು ಉದಾಹರಣೆಗಳು.

ಮರೆವು   ನಾಮಪದ

ಅರ್ಥ : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.

ಸಮಾನಾರ್ಥಕ : ನೆನಪಳಿವು, ಮರಗುಳಿ, ಮರೆತುಬಿಡುವುದು, ಮರೆತುಹೋಗುವುದು, ವಿಸ್ಮರಣೆ, ವಿಸ್ಮೃತಿ

भूलने की अवस्था या भाव।

वे अपने भुलक्कड़पन की कथा बखान करते नहीं थकते।
अपस्मृति, भुलक्कड़पन, भुलक्कड़ी

Preoccupation so great that the ordinary demands on attention are ignored.

absentmindedness

ಅರ್ಥ : ಮರೆವಿನ ಅವಸ್ಥೆ ಅಥವಾ ಭಾವ

ಉದಾಹರಣೆ : ಮರೆವಿನ ಕಾರಣದಿಂದಾಗಿ ವಸ್ತುವನ್ನು ಹುಡುಕಿದರು ಸಿಗುತ್ತಿಲ್ಲ.

ಸಮಾನಾರ್ಥಕ : ಜ್ಞಾಪಕದಲ್ಲಿ ಇಲ್ಲದಿರುವುದು, ನೆನಪಿನಲ್ಲಿ ಇಲ್ಲದ್ದು, ಮರವು, ಮರೆಯುವಿಕೆ, ಸ್ಮರಣೆಯಲ್ಲಿ ಇಲ್ಲದ್ದು

भूलने की अवस्था या भाव।

भूल के कारण चीज़ें ढूँढने पर नहीं मिलती हैं।
अस्मरण, प्रस्मृति, भूल, विस्मरण, विस्मृति

Partial or total loss of memory.

He has a total blackout for events of the evening.
amnesia, blackout, memory loss

ಅರ್ಥ : ಅಸಾಮದಾನದ ಕಾರಣದಿಂದ ಕೆಲಸವನ್ನು ಲೆಕ್ಕಿಸದೆ ಸುಮ್ಮನೆ ಇರುವುದು ಅಥವಾ ಅದರ ಕಡೆ ಗಮನ ಕೊಡೆದೆ ಇರುವುದು

ಉದಾಹರಣೆ : ನೀವು ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿಇಟ್ಟುಕೊಂಡಿದ್ದರೆ ಕೆಲಸ ಮಾಡಲು ಮರೆತು ಹೋಗುತ್ತಿರಲಿಲ್ಲ.

ಸಮಾನಾರ್ಥಕ : ಕೆಲಸ ಮರೆತುಹೋಗುವುದು, ಕೆಲಸವನ್ನು ಮರೆತುಮಾಡದಿರುವುದು

असावधानता के कारण कार्य के किसी अंग पर ध्यान न जाने या उसके रह जाने की क्रिया।

अगर आप दिमाग स्थिर रखते तो यह छूट नहीं होती।
गफलत, ग़फ़लत, चूक, छूट

A mistake resulting from neglect.

omission, skip