ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರುಳು ಮಾಡುವ ಪ್ರಕ್ರಿಯೆ
ಉದಾಹರಣೆ : ಅವನು ನನ್ನನ್ನು ತನ್ನ ಮಾತುಗಳಿಂದ ಮರುಳು ಮಾಡಿದನು.
ಸಮಾನಾರ್ಥಕ : ಭ್ರಮೆ ಹುಟ್ಟಿಸು, ಮರುಳುಗೊಳಿಸು
भुलावा देना।
Change orientation or direction, also in the abstract sense.
ಅರ್ಥ : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ
ಉದಾಹರಣೆ : ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.
ಸಮಾನಾರ್ಥಕ : ಆಶೆಗೊಳಿಸು, ಆಸೆಗೊಳಿಸು
ऐसा काम करना कि किसी के मन में लालच उत्पन्न हो।
Give rise to a desire by being attractive or inviting.
ಸ್ಥಾಪನೆ