ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮರಿ   ನಾಮಪದ

ಅರ್ಥ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

ಉದಾಹರಣೆ : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

ಸಮಾನಾರ್ಥಕ : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಹುಡುಕ

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

ಅರ್ಥ : ಯಾವುದಾದರು ಪ್ರಾಣಿಯ ಚಿಕ್ಕ ಮರಿ, ವಿಶೇಷವಾಗಿ ಹಾವು ಅಥವಾ ಪಕ್ಷಿ

ಉದಾಹರಣೆ : ಗುಬ್ಬಚ್ಚಿಯು ತನ್ನ ಮರಿಗೆ ಕಾಳುಗಳನ್ನು ತಿನ್ನಿಸುತ್ತಿದೆ.

किसी जानवर का छोटा बच्चा, विशेषकर साँप या पक्षी का।

चिड़िया अपने पोए को दाना चुगा रही है।
पोआ, पोई, पोया

Any immature animal.

offspring, young

ಅರ್ಥ : ಯಾವುದಾದರು ಪಶುಗಳ ಮರಿ

ಉದಾಹರಣೆ : ಯಾವುದೇ ಪ್ರಾಣಿಯ ಮರಿಯು ತುಂಬಾ ಸುಂದರವಾಗಿರುತ್ತದೆ.

ಸಮಾನಾರ್ಥಕ : ಕರು, ಪಶುಗಳ ಮರಿ

किसी पशु का बच्चा।

किसी भी पशु का छौना बहुत सुंदर होता है।
छवना, छाँवड़ा, छावरा, छौना, पशु शावक, शावक

Any immature animal.

offspring, young