ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಲಕ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಲಕ   ನಾಮಪದ

ಅರ್ಥ : ಕಡಿಮೆ ವಯಸ್ಸಿನ ಪುರುಷ, ವಿಶೇಷಕರವಾಗಿ ಅವಿವಾಹಿತ

ಉದಾಹರಣೆ : ಮೈದಾನದಲ್ಲಿ ಹುಡುಗರು ಕ್ರಿಕೆಡ್ ಆಟವಾಡುತ್ತಿದ್ದಾರೆ.

ಸಮಾನಾರ್ಥಕ : ಎಳೆಯ ವಯಸ್ಸಿನವನು, ಗಂಡು ಸಂತಾನ, ಪುತ್ರ, ಹುಡುಗ

कम उम्र का पुरुष, विशेषकर अविवाहित।

मैदान में लड़के क्रिकेट खेल रहे हैं।
छोकड़ा, छोकरा, छोरा, टिमिला, दहर, पृथुक, बच्चा, बाल, बालक, लड़का, लौंडा, वटु, वटुक, वत्स

A youthful male person.

The baby was a boy.
She made the boy brush his teeth every night.
Most soldiers are only boys in uniform.
boy, male child

ಅರ್ಥ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

ಉದಾಹರಣೆ : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

ಸಮಾನಾರ್ಥಕ : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಮಗು, ಮರಿ, ಹುಡುಕ

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

ಅರ್ಥ : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು

ಉದಾಹರಣೆ : ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.

ಸಮಾನಾರ್ಥಕ : ತರುಣ, ಹುಡುಗ

वह छोटी अवस्था का पुरुष जो नौकर का काम करे।

दुकानदार ने लड़के से कार्यालय में चाय भिजवाई।
छोकड़ा, छोकरा, लड़का

A boy who earns money by running errands.

errand boy, messenger boy