ಅರ್ಥ : ವಿಚಾರಗಳನ್ನು ಮಂಥನ ಮಾಡುವುದು
ಉದಾಹರಣೆ :
ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.
ಸಮಾನಾರ್ಥಕ : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಯೋಚನೆ, ವಿಚಾರಣೆ
ಅರ್ಥ : ಅನವರತ ಅಥವಾ ಸತತ ಚಿಂತನೆ
ಉದಾಹರಣೆ :
ವಿದ್ಯಾರ್ಥಿಗಳು ವಿಷಯಗಳನ್ನು ಸತತವಾಗಿ ಮನನ ಮಾಡುವುದು ತುಂಬಾ ಅವಶ್ಯಕ.