ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧಾರ್ಮಿಕ ಅಥವಾ ಸಾಮಾಜಿಕ ಕೃತ್ಯ ಅಥವಾ ಪ್ರಕ್ರಿಯೆಯ ಅನುಸಾರ ಸ್ತ್ರೀ ಮತ್ತು ಪುರುಷರಲ್ಲಿ ಪತ್ನಿ ಮತ್ತು ಪತಿಯ ಸಂಬಂಧ ಸ್ಥಾಪಿತವಾಗುವುದು
ಉದಾಹರಣೆ : ಸೀತಾಳ ಮದುವೆ ರಾಮ ಜೊತೆಯಲ್ಲಿ ಆಯಿತು.
ಸಮಾನಾರ್ಥಕ : ಮದುವೆ-ಆಗು, ಮದುವೆಯಾಗು, ವಿವಾಹ ಆಗು, ವಿವಾಹ-ಆಗು, ವಿವಾಹವಾಗು
धार्मिक या सामाजिक कृत्य या प्रक्रिया के अनुसार स्त्री और पुरुष में पत्नी और पति का संबंध स्थापित होना।
ಅರ್ಥ : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ
ಉದಾಹರಣೆ : ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.
ಸಮಾನಾರ್ಥಕ : ಮದುವೆಯಾಗು, ಲಗ್ನ ಆಗು, ಲಗ್ನವಾಗು, ವಿವಾಹ ಆಗು, ವಿವಾಹವಾಗು
विवाह करके पुरुष का स्त्री को अपनी पत्नी या स्त्री का पुरुष को अपना पति बनाना।
Take in marriage.
ಸ್ಥಾಪನೆ