ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಣಿಯುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಣಿಯುವಿಕೆ   ನಾಮಪದ

ಅರ್ಥ : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು

ಉದಾಹರಣೆ : ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.

ಸಮಾನಾರ್ಥಕ : ಬಾಗುವಿಕೆ, ಮಣಿತ, ಮುರುಕ

वह गुण जिसके कारण कोई वस्तु लचकती है।

पेड़ की पतली-पतली टहनियों में लचक होती है।
नम्यता, लचक, लचका, लचन, लचीलापन, लोच

The tendency of a body to return to its original shape after it has been stretched or compressed.

The waistband had lost its snap.
elasticity, snap

ಅರ್ಥ : ಬಾಗುವಕೆಯ ಅಥವಾ ಮಣಿಯುವಿಕೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಬಾಗುವಿಕೆಯ ಕಾರಣದಿಂದಾಗಿ ಆ ಬೆತ್ತ ಓರೆಯಾಗಿದೆ.

ಸಮಾನಾರ್ಥಕ : ಬಾಗುವಿಕೆ, ಮಣಿತ, ಮುರುಕ

लचकने की क्रिया या भाव।

लचक के कारण यह छड़ी टेड़ी हो गयी है।
नम्यता, लचक, लचका, लचन, लोच

Movement that causes the formation of a curve.

bend, bending

ಮಣಿಯುವಿಕೆ   ಗುಣವಾಚಕ

ಅರ್ಥ : ಬಾಗಿರುವಂತಹ

ಉದಾಹರಣೆ : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

ಸಮಾನಾರ್ಥಕ : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण