ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪ್ರತ್ಯೇಯದ ತರಹದ ಒಂದು ಶಬ್ಧ ಅದು ಯಾವುದಾದರು ಸಂಖ್ಯೆಯ ಅಂತ್ಯದಲ್ಲಿ ಅದೇ ತರಹದ ಮತ್ತು ಅದೇ ಸೂಚಿತವಾಗಿರುತ್ತದೆ
ಉದಾಹರಣೆ : ಸಾಹೂಕಾರನು ನನ್ನ ಹತ್ತಿರ ಎರಡು ಪಟ್ಟು ಕೆಲಸವನ್ನು ಮಾಡಿದರು.
ಸಮಾನಾರ್ಥಕ : ಗುಣಾಕಾರ, ಪಟ್ಟು
प्रत्यय की तरह का एक शब्द जो किसी संख्या के अंत में लगकर उसका उतनी ही बार और होना सूचित करता है।
ಅರ್ಥ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ
ಉದಾಹರಣೆ : ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.
ಸಮಾನಾರ್ಥಕ : ಜಳಕ, ಸ್ನಾನ
जल से भिगोने या शरीर को धूप में सेंकने की क्रिया।
Immersing the body in water or sunshine.
ಅರ್ಥ : ನಾಟಿ ಹಾಕುವ ಸಸಿಗಳನ್ನು ಒಟ್ಟು ಹಾಕಿದ ಜಮೀನು
ಉದಾಹರಣೆ : ರೈತನು ತನ್ನ ಹೊಲದಲ್ಲಿ ಬೀಜದ ಪಾತಿಯನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಒಟ್ಟಿನ ಪಾತಿ, ಒಟ್ಟಿನ-ಪಾತಿ, ಬೀಜದ ಪಾತಿ, ಬೀಜದ-ಪಾತಿ
वह खेत जिसमें पहले बीज बोए जाते हैं और फिर उखाड़कर दूसरे खेत में रोपे जाते हैं।
A bed where seedlings are grown before transplanting.
ಸ್ಥಾಪನೆ