ಅರ್ಥ : ಮೇಲಿನ ಭಾಗವನ್ನು ಕೆಳಗೆ ಮಾಡುವುದು ಅಥವಾ ಕೆಳಗಿನ ಭಾಗವನ್ನು ಮೇಲಕ್ಕೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಬೇಗ ಚಪಾತಿಯನ್ನು ಮಗುಚಿ ಹಾಕು ಇಲ್ಲದಿದ್ದರೆ ಸೀದು ಹೋಗುವುದು.
ಸಮಾನಾರ್ಥಕ : ಮಗುಚಿ ಹಾಕು
ಅರ್ಥ : ಯಾವುದೋ ವಸ್ತುಗಳನ್ನು ಬುಡಮೇಲು ಮಾಡುವ
ಉದಾಹರಣೆ :
ಲೋಟವನ್ನು ಮಗುಚಿ ಇಡು.