ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂತ್ರಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಮಂತ್ರಾಲಯ   ನಾಮಪದ

ಅರ್ಥ : ಯಾವುದಾದರು ಮಂತ್ರಿಯ ಅಧೀನದಲ್ಲಿರುವ ವಿಭಾಗ

ಉದಾಹರಣೆ : ಹೊಸ ಮಂತ್ರಿಯು ಮಂತ್ರಾಲಯದ ಕಾರ್ಯವನ್ನು ಸುಲಲಿತವಾಗಿ ನಡೆಸುಕೊಂಡು ಹೋಗುವುದಕ್ಕೆ ಕೆಲಸಗಾರರ ಸಹಯೋಗವನ್ನು ನೀಡುವಂತೆ ಹೇಳಿದನು.

वह विभाग जो किसी मंत्री की देख-रेख में हो।

नए मंत्री ने मंत्रालय के कार्य को सुचारू रूप से चलाने के लिए कर्मचारियों से सहयोग की अपील की।
मंत्रालय, मन्त्रालय, मिनस्ट्री, मिनिस्ट्री

ಅರ್ಥ : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ

ಉದಾಹರಣೆ : ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ

ಸಮಾನಾರ್ಥಕ : ಕಾರ್ಯಾಲಯ

गृह मंत्री का कार्यालय या विभाग।

रामाधीन रोज समय पर गृह मंत्रालय पहुँच जाता है।
आंतरिक मंत्रालय, आंतरिक मन्त्रालय, गृह मंत्रालय, गृह मन्त्रालय, गृह-मंत्रालय, गृह-मन्त्रालय

The government department in charge of domestic affairs.

home office