ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂಕುಸಿತ ಪದದ ಅರ್ಥ ಮತ್ತು ಉದಾಹರಣೆಗಳು.

ಭೂಕುಸಿತ   ನಾಮಪದ

ಅರ್ಥ : ಇಳಿಜಾರು ಪ್ರದೇಶದಲ್ಲಿ ಪರ್ವತ, ಕಡಿಬಂಡೆ ಮುಂತಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು

ಉದಾಹರಣೆ : ಕೆಲವೊಮ್ಮೆ ಭೂಕುಸಿತದಿಂದ ಅನೇಕ ಹಾನಿ ಸಂಭವಿಸುವುದು.

ಸಮಾನಾರ್ಥಕ : ಕೊಚ್ಚಿ ಬೀಳುವುದು, ನೆಲ ಕುಸಿತ, ನೆಲ ಸರಿತ, ನೆಲ-ಕುಸಿತ, ನೆಲ-ಸರಿತ, ನೆಲಕುಸಿತ, ನೆಲಸರಿತ, ಭೂ ಕುಸಿತ, ಭೂ ಪಾತ, ಭೂ-ಕುಸಿತ, ಭೂ-ಪಾತ, ಭೂಪಾತ

पहाड़ी मिट्टी, चट्टानों आदि का अपने आप अपनी जगह से खिसककर नीचे आने या गिरने की क्रिया।

कभी-कभी भूस्खलन से काफी बरबादी हो जाती है।
भू-स्खलन, भूस्खलन

A slide of a large mass of dirt and rock down a mountain or cliff.

landslide, landslip

ಅರ್ಥ : ಏಕಾಏಕಿ ಮೇಲಿನಿಂದ ಕೆಳಗೆ ಬರುವ ಕ್ರಿಯೆ

ಉದಾಹರಣೆ : ಉತ್ತರಾಂಚಲದಲ್ಲಿ ಭೂಕುಸಿತದಿಂದ ಐವತ್ತು ಜನ ಸತ್ತುಹೋದರು.

एकाएक ऊपर से नीचे आने की क्रिया।

उत्तरांचल में भू स्खलन से पचास लोग मारे गए।
स्खलन

An unexpected slide.

sideslip, skid, slip