ಅರ್ಥ : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ
ಉದಾಹರಣೆ :
ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.
ಸಮಾನಾರ್ಥಕ : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ
ಅರ್ಥ : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ
ಉದಾಹರಣೆ :
ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.
ಸಮಾನಾರ್ಥಕ : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ
ಅರ್ಥ : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು
ಉದಾಹರಣೆ :
ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.
ಸಮಾನಾರ್ಥಕ : ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ