ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಿಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಭಿಕ್ಷೆ   ನಾಮಪದ

ಅರ್ಥ : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ

ಉದಾಹರಣೆ : ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

ಸಮಾನಾರ್ಥಕ : ತಿರುಪೆ, ಭಿಕ್ಷಾಟನೆ, ಭಿಕ್ಷೆಬೇಡುವುದು, ಯಾಚನೆ

भीख माँगकर जीविका चलाने की क्रिया।

वह भिक्षावृत्ति द्वारा अपने परिवार का पालन-पोषण करता है।
भिक्षावृत्ति, भिखमंगी, याचकता

ಅರ್ಥ : ಧೈನ್ಯದಿಂದ ಏನನ್ನಾದರೂ ಕೇಳುವ ಕ್ರಿಯೆ

ಉದಾಹರಣೆ : ನಮ್ಮ ಮನೆಗೆ ಒಬ್ಬ ಭಿಕ್ಷುಕ ಬಂದು ಭಿಕ್ಷೆ ಬೇಡಿದ.

ಸಮಾನಾರ್ಥಕ : ಭಿಕ್ಷಾ

दीनतापूर्वक कुछ माँगने की क्रिया।

यहाँ भिक्षा कुछ लोगों के लिए पेशा है।
भिक्षा, भीख

A solicitation for money or food (especially in the street by an apparently penniless person).

beggary, begging, mendicancy

ಅರ್ಥ : ಯಾಚಿಸಿದಾಗ ಸಿಕ್ಕಂಥ ವಸ್ತು

ಉದಾಹರಣೆ : ಅವನು ಭಿಕ್ಷೆಯಿಂದ ತನ್ನ ಜೀವನ ಸಾಗಿಸುತ್ತಾನೆ

ಸಮಾನಾರ್ಥಕ : ಬೇಡುವುದು, ಭಿಕ್ಷಾಟನೆ, ಯಾಚನೆ

वह वस्तु जो भिक्षा के रूप में मिलती है।

भिखारी का झोला भिक्षा से भरा हुआ था।
अर्थना, भिक्षा, भीख

Giving money or food or clothing to a needy person.

handout