ಅರ್ಥ : ವ್ಯಾಕರಣದ ಆ ಕಾಲ ವರ್ತಮಾನ ಸಮಯದ ಮುಂದಿನ ಕ್ರಿಯೆಗಳು ಅಥವಾ ಅವಸ್ಥೆಗಳ ಬಗ್ಗೆ ಹೇಳುತ್ತದೆ
ಉದಾಹರಣೆ :
ಇಂದು ಗುರೂಜಿಗಳು ಭವಿಷ್ಯ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
ಸಮಾನಾರ್ಥಕ : ಭವಿಷ್ಯ ಕಾಲ, ಭವಿಷ್ಯ-ಕಾಲ, ಭವಿಷ್ಯತ್ ಕಾಲ, ಭವಿಷ್ಯತ್-ಕಾಲ, ಭವಿಷ್ಯತ್ಕಾಲ
ಅರ್ಥ : ಬರಲಿರುವ ಕಾಲ ಅಥವಾ ಸಮಯ
ಉದಾಹರಣೆ :
ಭವಿಷ್ಯದಲ್ಲಿ ಪ್ರಳಯವಾಗಲಿದೆ ಎಂಬ ಸೂಚನೆಗಳಿವೆ.
ಸಮಾನಾರ್ಥಕ : ಭವಿಷ್ಯ ಕಾಲ, ವರ್ತಮಾನ