ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೋಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬೋಳಿಸು   ನಾಮಪದ

ಅರ್ಥ : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ

ಉದಾಹರಣೆ : ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.

ಸಮಾನಾರ್ಥಕ : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು

हिन्दुओं के सोलह संस्कारों में से एक जिसमें बालक का सिर मूँड़ा जाता है।

मेरे भतीजे का मुंडन संस्कार आज मुम्बा देवी के मंदिर में संपन्न हुआ।
केश मुंडन, केशांत संस्कार, चूड़ा, चूड़ा-करण, चूड़ाकरण, मुंडन, मुंडन संस्कार

Shaving the crown of the head by priests or members of a monastic order.

tonsure

ಬೋಳಿಸು   ಕ್ರಿಯಾಪದ

ಅರ್ಥ : ಕತ್ತಿಯಿಂದ ಕ್ಷೌರ ಮಾಡುವುದು ಅಥವಾ ತಲೆಯಲ್ಲಿನ ಎಲ್ಲಾ ಕೂದಲನ್ನು ತೆಗೆಯುವ ಕ್ರಿಯೆ

ಉದಾಹರಣೆ : ಹಜಾಮನು ಅವನ ತಲೆಯನ್ನು ಬೋಳಿಸುತ್ತಿದ್ದಾನೆ.

उस्तरे से हजामत बनाना या सिर आदि के पूरे बाल निकालना।

नाई उसका सर मूड़ रहा है।
मूँड़ना, मूंड़ना, मूड़ना

Remove body hair with a razor.

shave

ಅರ್ಥ : ತಲೆಯ ಕೂದಲನ್ನೆಲ್ಲಾ ತೆಗೆಯಿಸು

ಉದಾಹರಣೆ : ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.

ಸಮಾನಾರ್ಥಕ : ಕ್ಷೌರ ಮಾಡಿಸು, ಹಜಾಮತಿ ಮಾಡಿಸು

सिर आदि के बाल निकलवाना।

नाई के पास जाकर उसने अपना सिर मुड़वाया।
मुँड़वाना, मुँड़ाना, मुंडन कराना, मुंड़वाना, मुंड़ाना, मुड़वाना, मुड़ाना

Remove body hair with a razor.

shave