ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೋಲ್ಡ್ ಪದದ ಅರ್ಥ ಮತ್ತು ಉದಾಹರಣೆಗಳು.

ಬೋಲ್ಡ್   ನಾಮಪದ

ಅರ್ಥ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನಿಂದ ಎಸೆಯಲ್ಪಟ್ಟ ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಬೀಳುವುದರಿಂದ ಆಗುವಂತಹ ಔಟ್

ಉದಾಹರಣೆ : ಇಂದು ಸೆಹವಾಗನು ಕ್ಲೀನ್ ಬೋಲ್ಡ್ ಆದನು.

ಸಮಾನಾರ್ಥಕ : ಕ್ಲೀನ್ ಬೋಲ್ಡ್

क्रिकेट के खेल में गेंदबाज द्वारा फेंकी गई गेंद के सीधे स्टंप में लगने से होनेवाला आउट।

आज के खेल में दो क्लीन बोल्ड तथा तीन रन आउट हुए।
क्लीन बोल्ड, बोल्ड

ಅರ್ಥ : ಮುಳ್ಳಿನ ತರಹದ ಆದರೆ ಅದಕ್ಕಿಂತ ಚಿಕ್ಕದಾಗಿರುವಂತಹ ಸಾಧನ ಅದನ್ನು ನಟ್ಟಿಗೆ ಹಾಕುತ್ತಾರೆ

ಉದಾಹರಣೆ : ಬೋಲ್ಡ್ ನಲ್ಲಿ ನಟ್ ಹಾಕುವ ಮೊದಲು ಅದಕ್ಕೆ ಆಯಿಲ್ ಅನ್ನು ಹಾಕುತ್ತಾರೆ.

ಸಮಾನಾರ್ಥಕ : ಬೋಲ್ಡು

काँटी की तरह का पर उससे मोटा एक पेंचदार साधन जिसमें नट को कसते हैं।

बोल्ट में नट को कसने से पहले ग्रीस आदि लगा लेना चाहिए।
बोल्ट

A screw that screws into a nut to form a fastener.

bolt