ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೋಗುಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೋಗುಣಿ   ನಾಮಪದ

ಅರ್ಥ : ಒಂದು ಪ್ರಕಾರದ ದೊಡ್ಡ ಮತ್ತು ಆಳವಾದ ಪಾತ್ರೆ ಆಹಾರ ತಯಾರಿಸಲು ಉಪಯೋಗಿಸುತ್ತಾರೆ

ಉದಾಹರಣೆ : ಸೀತಾ ಒಲೆಯ ಮೇಲೆ ಒಂದು ಕೊಳದಪ್ಪಲೆಯಲ್ಲಿ ಅಕ್ಕಿ ಮತ್ತು ಇನ್ನೊಂದು ಕೊಳದಪ್ಪಲೆಯಲ್ಲಿ ಬೇಳೆಯನ್ನು ಇಟ್ಟಲು.

ಸಮಾನಾರ್ಥಕ : ಕೊಳದಪ್ಪಲೆ, ಡಬರಿ

एक प्रकार का बड़ा और गहरा बर्तन जो भोजन बनाने के काम आता है।

सीता चूल्हे पर एक तसले में चावल और एक तसली में दाल बना रही है।
तसला

A kitchen utensil made of material that does not melt easily. Used for cooking.

cooking utensil, cookware