ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೈತಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೈತಲೆ   ನಾಮಪದ

ಅರ್ಥ : ತಲೆಯ ಕೂದಲುಗಳನ್ನು ಸಮನಾಗಿ ಎಡ ಬಲಕ್ಕೆ ತಿರಿವಿಕೊಳ್ಳಲು ನೆತ್ತಿಯ ಮೇಲೆ ನೇರವಾದ ಗೀಟಿನಂತೆ ಬಾಚಿಕೊಂಡಿರುವಿಕೆ

ಉದಾಹರಣೆ : ಸೀತಳು ತಲೆ ಗೂದಲನ್ನು ಬಾಚಿಕೊಂಡು ಬೈತಲೆ ತೆಗೆದು ಜಡೆ ಹಾಕಿಕೊಂಡಳು.

वह केश सज्जा जिसमें सिर की माँग के दोनों ओर के बालों को कंघी से झाड़कर बैठा दिया जाता है।

शीला अपने बालों को पट्टी का रूप दे रही है।
पटिया, पट्टी, पाटी

ಅರ್ಥ : ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ

ಉದಾಹರಣೆ : ಮದುವೆಯಾದಂತಹ ಮಹಿಳೆಯವರು ತಮ್ಮ ಬೈತಲೆಯಲ್ಲಿ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ.

सिर पर के बालों को कंघी आदि से विभक्त करने पर उनके बीच में बनी हुई रेखा।

सुहागन औरतें अपनी माँग में सिंदूर भरती हैं।
माँग, मांग, सीमन्त

A line of scalp that can be seen when sections of hair are combed in opposite directions.

His part was right in the middle.
part, parting