ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಕಾದಷ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಕಾದಷ್ಟು   ನಾಮಪದ

ಅರ್ಥ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ

ಉದಾಹರಣೆ : ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.

ಸಮಾನಾರ್ಥಕ : ಅಗತ್ಯವಾದಷ್ಟು, ತಕ್ಕಷ್ಟು, ಯಥೇಚ್ಫ, ಸಾಕಷ್ಟು, ಸಾಕಾಗುವಷ್ಟು

पर्याप्त होने की अवस्था या भाव।

अन्न की पर्याप्तता के कारण हमें कभी भूखों नहीं मरना पड़ता।
पर्याप्तता, यथेष्ठता

ಬೇಕಾದಷ್ಟು   ಗುಣವಾಚಕ

ಅರ್ಥ : ಯಾವುದೋ ಒಂದು ನಿಶ್ಚಿತ ತಾಪಮಾನದಿಂದ ಹೆಚ್ಚಾಗಿ ಸಾಂದ್ರವಾಗಿರುವ ಅಥವಾ ಅದರಲ್ಲಿ ಇನ್ನು ಹೆಚ್ಚು ಬೆರಸಲು ಸಾಧ್ಯವಾಗದ

ಉದಾಹರಣೆ : ಈ ಭೋಜನಕ್ಕೆ ಸಾಕಷ್ಟು ಉಪ್ಪನ್ನು ಹಾಕಲಾಗಿದೆ.

ಸಮಾನಾರ್ಥಕ : ಬೇಜಾನು, ಸಾಕಾಷ್ಟು

जो किसी निश्चित तापमान पर अधिकतम सान्द्र हो या जिसमें और अधिक न घुले।

यह नमक का संतृप्त घोल है।
संतृप्त