ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಸ ಸಂಖ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಸ ಸಂಖ್ಯೆ   ನಾಮಪದ

ಅರ್ಥ : ಸಂಖ್ಯೆಯು ಪೂರ್ಣವಾಗಿ ಬಾಗಿಸಲು ಸಾದ್ಯವಾಗದೆ ಇರುವುದು

ಉದಾಹರಣೆ : ಮೂರು, ಐದು, ಮತ್ತು ಏಳು ಇತ್ಯಾದಿಗಳು ಬೆಸ ಸಂಖ್ಯೆ.

ಸಮಾನಾರ್ಥಕ : ಬೆಸ-ಸಂಖ್ಯೆ, ಬೆಸಸಂಖ್ಯೆ

वह संख्या जो दो से पूरी तरह विभाजित न हो।

तीन, पाँच, सात आदि विषम संख्याएँ हैं।
विषम, विषम राशि, विषम संख्या, विषमसंख्या

ಅರ್ಥ : ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಮಾತ್ರ ಗುಣಿಸಲು ಸಾಧ್ಯ

ಉದಾಹರಣೆ : ಎರಡು, ಮೂರು, ಐದು, ಮುಂತಾದ ಸಂಖ್ಯೆಗಳನ್ನು ಅವಿಭಾಜ್ಯ ಸಂಖೆಗಳೆಂದು ಕರೆಯುವರು

ಸಮಾನಾರ್ಥಕ : ಅವಿಭಾಜ್ಯ ಸಂಖ್ಯೆ

वह संख्या जिसको उस संख्या के अतिरिक्त और किसी से भाग न किया जा सके।

दो,तीन पाँच,सात आदि अविभाज्य संख्याएँ हैं।
अविभाज्य संख्या, प्राइम नंबर

An integer that has no integral factors but itself and 1.

prime number